ಬರಲಿದ್ದಾರೆ ವಿದ್ಯಾ

‘ಪುಟ್ಟ ಮಕ್ಕಳ ಜತೆ ನಾನೂ ಪುಟ್ಟ ಮಗುವಾಗಿ ಪ್ರೀತಿ ಹಂಚಿಕೊಳ್ಳೋದಿಕ್ಕೆ ಬರುತ್ತಿದ್ದೇನೆ’ ಎನ್ನುತ್ತಿದ್ದಾರೆ ವಿದ್ಯಾ. ಮಕ್ಕಳ ದಿನಾಚರಣೆ ಅಂಗವಾಗಿ ನ. 14ರಂದು ‘ವಿದ್ಯಾ ವಿನಾಯಕ’ ಧಾರಾವಾಹಿಯ ತಂಡದಿಂದ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದೆ. ಯಲಹಂಕದ ಕೃತಜ್ಞತಾ ಮಕ್ಕಳ ಮನೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ವಿದ್ಯಾವಿನಾಯಕ ಧಾರಾವಾಹಿಯ ವಿದ್ಯಾ ಪಾತ್ರಧಾರಿ ಕವಿತಾ ಗೌಡ ಅವರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸ್ಥಳ: ಕೃತಜ್ಞತಾ ಮಕ್ಕಳ ಮನೆ, #48, 1ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಮಾರುತಿ ನಗರ, ಯಲಹಂಕ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.