ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಲೋಕ, ಆ ನಾಕ

Last Updated 12 ನವೆಂಬರ್ 2017, 19:30 IST
ಅಕ್ಷರ ಗಾತ್ರ
ADVERTISEMENT

‘ಸಂದರ್ಭ ಯಾವುದೇ ಆಗಲಿ, ಸೆಲ್ಫಿಯೊಂದು ಇರಲಿ...’ ಎನ್ನುವುದು ಹೊಸ ತಲೆಮಾರಿನ ಧೋರಣೆ. ಕಡಲೆಕಾಯಿ ಪರಿಷೆಗೆ ಸಜ್ಜಾಗಿರುವ ಬಸವನಗುಡಿಯಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಈ ಯುವತಿಗೆ ಬಣ್ಣಗಳ ಭಾಗವಾಗುವ ಆಸೆ, ಮಿಠಾಯಿ ಸವಿದು ಬಾಯಿ ಸಿಹಿ ಮಾಡಿಕೊಂಡವರಿಗೆ ಜಾತ್ರೆ ತಿರುಗುವ ತವಕ, ಹರೆಯದ ಯುವತಿಯರಿಗೆ ಬಳೆ–ಟೇಪು–ರಿಬ್ಬನ್‌ಗಳದ್ದೇ ಚಿಂತೆ, ವ್ಯಾಪಾರಕ್ಕೆಂದು ಮೂಟೆಗಟ್ಟಲೆ ಕಡಲೆಕಾಯಿ ತಂದವರಿಗೆ ‘ಮಳೆ ಸುರಿದೀತೆ’ ಎಂಬ ಆತಂಕ, ಆದರೆ ಈ ಮಗುವಿಗೆ ಮಾತ್ರ ತನ್ನದೇ ಲೋಕ–ಅದೇ ಅದರ ನಾಕ. ಇಂದು (ನ.13) ಕಡೇ ಕಾರ್ತಿಕ ಸೋಮವಾರ. ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ. ಪರಿಷೆಯ ಮುನ್ನಾದಿನ ಬಸವನಗುಡಿ ಹೀಗಿತ್ತು ಎನ್ನುತ್ತಿದೆ ಆನಂದ ಬಕ್ಷಿ ಅವರ ಕ್ಯಾಮೆರಾ ಕಣ್ಣು.

**

**

**

**

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT