ಭಾನುವಾರ, ಫೆಬ್ರವರಿ 28, 2021
29 °C

ಮಗು ಅಂದ್ರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಗು ಅಂದ್ರೆ...

ಮಗು ಎಂಬ ಎರಡು ಅಕ್ಷರಗಳ ಪದವೊಂದು ಕಿವಿಯ ಮೇಲೆ ಬಿದ್ದ ತಕ್ಷಣ ಮನಸು ಹೊಳೆಸುವ ಅರ್ಥಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ತವಕದಲ್ಲಿ ಕ್ಯಾಮೆರಾ ಕೈಗೆತ್ತಿಕೊಂಡವರು ರಂಜು ಪಿ.

ಮಕ್ಕಳ ಲೋಕಕ್ಕೆ ಚೌಕಟ್ಟು ನೀಡಲು ಹೊರಟ ಅವರಿಗೆ ಪುಟಾಣಿಯ ಕಣ್ಣಿನಲ್ಲಿ ಜೀವಂತಿಕೆ, ಟೀಚರಮ್ಮನ ಕೈ ಸ್ಪರ್ಶದಲ್ಲಿ ಮಾತೃ ವಾತ್ಸಲ್ಯ, ಸ್ನಾನದ ನೀರು ಆರುವ ಮೊದಲೇ ರಸ್ತೆಗಿಳಿದಿರುವ ಮಕ್ಕಳಲ್ಲಿ ಲವಲವಿಕೆ, ಕಬ್ಬನ್‌ಪಾರ್ಕ್‌ನಲ್ಲಿ ಕಾಣಿಸಿದ ಶಾಲಾ ಮಕ್ಕಳ ಮೋಜುಮಸ್ತಿಯಲ್ಲಿ ಸ್ವಾತಂತ್ರ್ಯದ ಹೊನಲು ಕಾಣಿಸಿದವಂತೆ.

*

*

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.