ಸೋಮವಾರ, ಮಾರ್ಚ್ 1, 2021
24 °C

ಮೂಗುತಿ ಸುಂದರಿ ಸಾನಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಗುತಿ ಸುಂದರಿ ಸಾನಿಯಾ

ಟೆನಿಸ್ ಕೋರ್ಟ್‌ನಲ್ಲಿ ಬಿರುಸಿನ ಹೊಡೆತಕ್ಕೆ ಹೆಸರುವಾಸಿಯಾದವರು ಸಾನಿಯಾ ಮಿರ್ಜಾ (ಜನನ: 15ನೇ ನವೆಂಬರ್ 1986). ಆಟದ ಜೊತೆಗೆ ಸುಂದರ ಮೊಗ ಮತ್ತು ಮುಗಿಗೆ ಭೂಷಣವೆನಿಸಿದ್ದ ಮೂಗುತಿಯಿಂದಲೂ ಅವರು ಹೆಸರುವಾಸಿಯಾದರು.

ಡಬ್ಲ್ಯೂಟಿಎ ಡಬಲ್ಸ್‌ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ ಮೊದಲ ಭಾರತೀಯ ಟೆನಿಸ್‌ ಆಟಗಾರ್ತಿ ಎಂಬ ಶ್ರೇಯ ಅವರದು. ಪಾಕ್‌ ಕ್ರಿಕೆಟಿಗ ಶೋಯೆಬ್‌ ಮಲಿಕ್‌ ಅವರನ್ನು 2010ರಲ್ಲಿ ಮದುವೆಯಾದರು. ನಂತರ ಟೆನಿಸ್‌ ಅಂಕಣದಲ್ಲಿ ಸಾನಿಯಾ ಖದರು ಕಡಿಮೆಯಾಗಿದ್ದು ವಿಪರ್ಯಾಸ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.