ಭಾನುವಾರ, ಫೆಬ್ರವರಿ 28, 2021
31 °C

ಭಾರತ–ಅಮೆರಿಕ ಸಂಬಂಧ ಬಲಿಷ್ಠ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಭಾರತ–ಅಮೆರಿಕ ಸಂಬಂಧ ಬಲಿಷ್ಠ

ವಾಷಿಂಗ್ಟನ್‌ (ಪಿಟಿಐ): ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತದಲ್ಲಿ ಭಾರತ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಶ್ವೇತ ಭವನ ತಿಳಿಸಿದೆ.

ಭದ್ರತಾ ವಿಷಯಗಳು, ವ್ಯಾಪಾರ, ಆರ್ಥಿಕತೆ ಹಾಗೂ ಭಯೋ ತ್ಪಾದನೆ ನಿಗ್ರಹ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳು ಉತ್ತಮ

ಸಂಬಂಧ ಹೊಂದಿವೆ ಎಂದು ಅದು ತಿಳಿಸಿದೆ.

ಭೂಕಂಪ: ಸತ್ತವರ ಸಂಖ್ಯೆ 530ಕ್ಕೆ ಏರಿಕೆ

ಸರ್ಪೊಲ್‌–ಇ– ಝಹಾಬ್‌ (ಇರಾನ್‌) (ಎಪಿ): ಇರಾನ್‌–ಇರಾಕ್‌ ಗಡಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಿಂದ ಸಾವಿಗೀಡಾದವರ ಸಂಖ್ಯೆ 530ಕ್ಕೆ ಏರಿದೆ. ಈ ಘಟನೆಯಲ್ಲಿ 7460 ಮಂದಿ ಗಾಯಗೊಂಡಿದ್ದಾರೆ.

ಸೇನೆಗೆ ಸೇರಿದ ಕಟ್ಟಡಗಳು ಕುಸಿದಿದ್ದು, ಹಲವು ಸೈನಿಕರು ಸಾವಿಗೀಡಾಗಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.