ಮಂಗಳೂರು ರೈಲು ಮಾರ್ಗ ಬದಲು

7

ಮಂಗಳೂರು ರೈಲು ಮಾರ್ಗ ಬದಲು

Published:
Updated:

ಮೈಸೂರು: ಬೆಂಗಳೂರು– ಕಣ್ಣೂರು ಹಾಗೂ ಬೆಂಗಳೂರು– ಕಾರವಾರ ರೈಲು ವಾರದಲ್ಲಿ 4 ದಿನ ಯಶವಂತಪುರ–ಶ್ರವಣಬೆಳಗೊಳ ಮಾರ್ಗ ಹಾಗೂ 3 ದಿನ ಮೈಸೂರು ಮಾರ್ಗದಲ್ಲಿ ಮುಂದಿನ ವರ್ಷದ ಫೆ.10ರಿಂದ ಸಂಚರಿಸಲಿದೆ.

ಯಶವಂತಪುರ–ಶ್ರವಣಬೆಳಗೊಳ ಮಾರ್ಗವು ಸಿದ್ಧಗೊಂಡಿದ್ದು, ಮಂಗಳೂರಿಗೆ ಒಟ್ಟು ಸಂಚಾರ ಅವಧಿ 3 ಗಂಟೆಯಷ್ಟು ಕಡಿಮೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry