ಸೋಮವಾರ, ಮಾರ್ಚ್ 8, 2021
26 °C

ಜೀವವೈವಿಧ್ಯಕ್ಕೆ ಕ್ಯಾಮೆರಾ ಭಾಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀವವೈವಿಧ್ಯಕ್ಕೆ ಕ್ಯಾಮೆರಾ ಭಾಷ್ಯ

ಜೀವ ವೈವಿಧ್ಯ ಕಟ್ಟಿಕೊಡುವ ಛಾಯಾಚಿತ್ರಗಳನ್ನು ವೀಕ್ಷಿಸುವ ಅವಕಾಶವನ್ನು ‘ಇವಾಲ್ವ್ ಬ್ಯಾಕ್’ ಸಂಸ್ಥೆ ಕಲ್ಪಿಸಿದೆ. ಶನಿವಾರ (ಡಿ.2) ಬೆಳಿಗ್ಗೆ 11ಗಂಟೆಯಿಂದ ಸಂಜೆ 5 ರವರೆಗೆ ರೇಸ್‌ಕೋರ್ಸ್‌ ರಸ್ತೆಯ ತಾಜ್‌ ವೆಸ್ಟ್‌ಎಂಡ್‌ನಲ್ಲಿ ‘ಲೈಫ್‌ಸ್ಕೇಪ್ಸ್‌’ ಛಾಯಚಿತ್ರ ಪ್ರದರ್ಶನದಲ್ಲಿ ಹಲವು ಅಪರೂಪದ ಛಾಯಾಚಿತ್ರಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭ್ಯ.

‘ವನ್ಯಜೀವಿ ಸಂರಕ್ಷಣಾ ದಿನ’ದ ಅಂಗವಾಗಿ ಆಯೋಜಿಸಿರುವ ಈ ಪ್ರದರ್ಶನವು ಜೀವಿಗಳ ರಕ್ಷಣೆ, ಜೀವವೈವಿಧ್ಯ ಸಂರಕ್ಷಣೆಯ ಮಹತ್ವವನ್ನು ಸಾರಲಿದೆ. ಛಾಯಾಚಿತ್ರಗಳಿಗೆ ಇರುವ ಆಕರ್ಷಕ ಅಡಿಬರಹ ಹಾಗೂ ಕಿರುಪ್ರಬಂಧಗಳು ವನ್ಯಲೋಕದ ಬಗ್ಗೆ ಆಸಕ್ತಿ ಮೂಡಿಸುತ್ತವೆ.

**

**

**

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.