ಗುರುವಾರ , ಮಾರ್ಚ್ 4, 2021
18 °C

ಶಸ್ತ್ರ ಚಿಕಿತ್ಸೆ ನೆರವಿಗೆ ಮನವಿ

ನರಸಿಂಹ ನಾಯಕ್‌,ಬೆಂಗಳೂರು Updated:

ಅಕ್ಷರ ಗಾತ್ರ : | |

ಶಸ್ತ್ರ ಚಿಕಿತ್ಸೆ ನೆರವಿಗೆ ಮನವಿ

ನನ್ನ ಮಗ ರಾಮಚಂದ್ರ (21) ಮೆಲನೋಮ ಕ್ಯಾನ್ಸರ್‌ಗೆ ತುತ್ತಾಗಿದ್ದಾನೆ. ಇದು ವಿರಳ ರೀತಿಯ ಕ್ಯಾನ್ಸರ್‌. 2016ರಲ್ಲಿ ಒಮ್ಮೆ ಶಸ್ತ್ರ ಚಿಕಿತ್ಸೆ ಮತ್ತು ಕಿಮೊಥೆರಪಿ ನಡೆಸಲಾಗಿದೆ. ಅದರಿಂದ ಹೆಚ್ಚು ಪ್ರಯೋಜನ ಆಗಲಿಲ್ಲ. ಈಗ ವೈದ್ಯರು ಇಮ್ಯುನೊ ಥೆರಪಿ ನಡೆಸಲು ಸೂಚಿಸಿದ್ದು, ಅದಕ್ಕೆ ಸುಮಾರು ₹3.50 ಲಕ್ಷ ವೆಚ್ಚ ಬರುವುದೆಂದು ವೈದ್ಯರು ತಿಳಿಸಿದ್ದಾರೆ.

ನಾನು ಕ್ಯಾಬ್‌ ಚಾಲಕ. ಪುತ್ರನ ಚಿಕಿತ್ಸೆಗಾಗಿ ನೆರವು ನೀಡಲು ಮನವಿ.

ಕಾರ್ಪೊರೇಷನ್‌ ಬ್ಯಾಂಕ್‌ ಖಾತೆ ಸಂ. 520331001747430

IFSC code: CORP0000329

ಮೊಬೈಲ್‌: 9743251577

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.