ಶುಕ್ರವಾರ, ಫೆಬ್ರವರಿ 26, 2021
18 °C

ನಗರದಲ್ಲಿ ಬೈಕ್‌ ಸ್ಟುಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಬೈಕ್‌ ಸ್ಟುಡಿಯೊ

ಸೈಕ್ಲಿಂಗ್ ಪ್ರೇಮಿಗಳಿಗೆ ಒಂದೇ ಸೂರಿನಡಿ ವಿವಿಧ ಬಗೆಯ ಸೈಕಲ್‌ಗಳನ್ನು ಪೂರೈಸುವ ಬೈಕ್ ಸ್ಟುಡಿಯೋ ನಗರದಲ್ಲಿ ಆರಂಭಗೊಂಡಿದೆ.

ಎಚ್‍ಎಸ್‍ಆರ್ ಲೇಔಟ್‍ನಲ್ಲಿನ ಈ ಶೋರೂಂ ಅನ್ನು ರಾಜ್ಯಸಭೆ ಸದಸ್ಯ ಡಿ.ಕುಪೇಂದ್ರ ರೆಡ್ಡಿ ಉದ್ಘಾಟನೆ ಮಾಡಿದರು. ಎಕೋ ಟೂರಿಸಂನ ಅಧ್ಯಕ್ಷರಾದ ವಿನಯ್ ಲೂಥ್ರ, ಭಾಸಿನ್ ಗ್ರೂಪ್‍ನ ಅಧ್ಯಕ್ಷ ಸುಶೀಲ್ ಭಾಸಿನ್ ಉಪಸ್ಥಿತರಿದ್ದರು.

ರೇಸಿಂಗ್ ಸೈಕಲ್‍ಗಳು, ರೈಡಿಂಗ್ ಸೈಕಲ್‍ಗಳು, ಮಕ್ಕಳಿಗೆ ಆ್ಯಂಗ್ರಿ ಬರ್ಡ್ ಸೈಕಲ್‍ಗಳು, ಸ್ನೋ ಸೈಕಲ್‍ಗಳು ಸೇರಿದಂತೆ ವಿವಿಧ ವಿನ್ಯಾಸದ ಹತ್ತು ಹಲವಾರು ಬಗೆಯ ಸೈಕಲ್‍ಗಳು ಇಲ್ಲಿವೆ. ಎಲ್ಲಾ ಬಗೆಯ ಸೈಕಲ್‍ಗಳು, ಬಿಡಿಭಾಗಗಳು, ಸೈಕ್ಲಿಂಗ್‍ಗೆ ಬೇಕಾದ ಪರಿಕರಗಳು, ಫೆರಾರಿ ಮತ್ತು ಲ್ಯಾಂಬೊರ್ಗಿನಿ ಬೈಸಿಕಲ್‍ಗಳೂ ಇಲ್ಲಿ ಲಭ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.