7

ಏರ್‌ಟೆಲ್‌: ಅಗ್ಗದ ಸ್ಮಾರ್ಟ್‌ಫೋನ್‌

Published:
Updated:

ಬೆಂಗಳೂರು: ಗ್ರಾಹಕರಿಗೆ ಕಡಿಮೆ ದರದ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಸೌಲಭ್ಯ ಒಳಗೊಂಡಿರುವ ಸ್ಮಾರ್ಟ್‍ಫೋನ್‌ ಒದಗಿಸಲು  ಭಾರ್ತಿ ಏರ್‌ಟೆಲ್‌, ಐ.ಟಿ ಪರಿಕರ ತಯಾರಕ  ಸಂಸ್ಥೆ ಇಂಟೆಕ್ಸ್ ಟೆಕ್ನಾಲಜೀಸ್ ಜತೆ ಒಪ್ಪಂದ ಮಾಡಿಕೊಂಡಿದೆ.

ಆರಂಭದಲ್ಲಿ ₹ 3,149 ಪಾವತಿಸಿ ‘4ಜಿ’ ಸ್ಮಾರ್ಟ್‌ಫೋನ್‌ ಖರೀದಿಸಬಹುದು. ಪ್ರತಿ ತಿಂಗಳೂ ₹ 169  ರೀಚಾರ್ಜ್‌ ಮಾಡಿದರೆ ಗ್ರಾಹಕರು 18 ತಿಂಗಳ ನಂತರ ₹ 500 ಮತ್ತು 36 ತಿಂಗಳ ನಂತರ ₹ 1,000 ನಗದು ಮರಳಿ ಪಡೆಯಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry