7

ಸಕಲ ಸಂಪತ್ತಿನ ನೆಲೆ

Published:
Updated:
ಸಕಲ ಸಂಪತ್ತಿನ ನೆಲೆ

ನಮ್ಮನೆ ಕಟ್ಟಿ ಹಲವು ದಶಕಗಳೇ ಕಳೆಯಿತು. ಆಗ ನಮಗೆ ಮನೆಗೆ ಏನೆಂದು ಹೆಸರಿಡುವುದೆಂದು ತಿಳಿಯಲಿಲ್ಲ. ಮನೆ ಮಂದಿಯ ಮೊದಲ ಹೆಸರು ಸೇರಿಸಿದರೂ, ಇಷ್ಟದ ಹೆಸರು ಸಿಗಲಿಲ್ಲ. ತುಂಬಾ ಜನರು ಮನೆಗೆ ಹೆಸರು ಇಟ್ಟಿಲ್ವಾ ಎಂದು ಕೇಳುತ್ತಿದ್ದರು.

ಜೊತೆಗೆ ನಮ್ಮ ಮನೆಗೂ ಒಂದು ಹೆಸರಿಡೋಣ ಎನಿಸಿತು. ಹಾಗಾಗಿ ‘ಶ್ರೀನಿಧಿ’ ಎಂಬ ಹೆಸರಿಟ್ಟಿದ್ದೇನೆ. ಇದು ವಿಷ್ಣುವಿನ ಇನ್ನೊಂದು ಹೆಸರು. ದೇವರ ಆಶೀರ್ವಾದದಿಂದ ನಮ್ಮ ಮನೆಯಲ್ಲಿ ಸಕಲ ಸಂಪತ್ತಿನ ನಿಧಿಯೂ ಇರಲೆಂಬುದು ನಮ್ಮ ಆಸೆ.

–ವಸಂತಿ ಪಾರಂಪಳ್ಳಿ, ಬನಶಂಕರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry