7

ಭಲೆ-ಬೆಲೆ

Published:
Updated:

ತರಕಾರಿ ಬೆಲೆ ಹೆಚ್ಚಳ

ತಿನ್ನುವವರಿಗೆ ಉಮ್ಮಳ

ಬೆಳೆದವನಿಗೆ ಕಳವಳ

ಮಧ್ಯವರ್ತಿಗೂ ಮಾರಿದವನಿಗೂ

ಸಂತಸದ ಸಂಬಳ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry