7

ಮೇಲ್ವಿಚಾರಕ ಸಾವು

Published:
Updated:

ಬೆಂಗಳೂರು: ಲಾಲ್‌ಬಾಗ್ ಉದ್ಯಾನ ಬಳಿ ಟ್ರಕ್‌ನಿಂದ ಮರ್ಬಲ್‌ ಕಲ್ಲುಗಳನ್ನು ಇಳಿಸುವ ವೇಳೆ ಕಲ್ಲು ಮೈ ಮೇಲೆ ಬಿದ್ದಿದ್ದರಿಂದ ಮೇಲ್ವಿಚಾರಕ ಲೋಕೇಶ್‌ (45) ಎಂಬುವರು ಗುರುವಾರ ಮೃತಪಟ್ಟಿದ್ದಾರೆ.

ಬಿಟಿಎಂ ಲೇಔಟ್ ನಿವಾಸಿಯಾದ ಅವರು ಕಮಲ್‌ ಸಾಗರ್ ಎಂಬುವರ ಕಂಪೆನಿಯ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಕಾರ್ಮಿಕರಿಗೆ ಗಾಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry