ಗುರುವಾರ , ಫೆಬ್ರವರಿ 25, 2021
24 °C

ಗುಜರಾತ್‌: ಡಿಆರ್‌ಐನಿಂದ ₹50 ಕೋಟಿ ಮೊತ್ತದ ರದ್ದಾದ ₹500, ₹1,000 ಮುಖಬೆಲೆಯ ನೋಟು ವಶ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಗುಜರಾತ್‌: ಡಿಆರ್‌ಐನಿಂದ ₹50 ಕೋಟಿ ಮೊತ್ತದ ರದ್ದಾದ ₹500, ₹1,000 ಮುಖಬೆಲೆಯ ನೋಟು ವಶ

ಅಹಮದಾಬಾದ್‌: ರೆವಿನ್ಯೂ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಗುಜರಾತ್‌ನಲ್ಲಿ ಶನಿವಾರ ₹50 ಕೋಟಿ ಮೊತ್ತದ ರದ್ದಾದ ನೋಟುಗಳನ್ನು ವಶಕ್ಕೆ ಪಡೆದಿದೆ.

ಡಿಆರ್‌ಐ ಅಧಿಕಾರಿಗಳು ವಡೋದರಾದ ಭರೂಚ್‌ನಲ್ಲಿ ₹50 ಕೋಟಿ ಮೊತ್ತದ ರದ್ದಾದ ₹500, ₹1,000 ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ರದ್ದಾದ ನೋಟುಗಳ ಕಂತೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.