ಗುರುವಾರ , ಫೆಬ್ರವರಿ 25, 2021
29 °C

ಶೇ 68 ಅಲ್ಲ ಶೇ 66.7ರಷ್ಟು ಮತದಾನ

ಪಿಟಿಐ Updated:

ಅಕ್ಷರ ಗಾತ್ರ : | |

ಶೇ 68 ಅಲ್ಲ ಶೇ 66.7ರಷ್ಟು ಮತದಾನ

ಅಹಮದಾಬಾದ್: ‘ಗುಜರಾತ್‌ನ 89 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಶೇ 66.75ರಷ್ಟು ಮತದಾನ ನಡೆದಿದೆ’ ಎಂದು ಚುನಾವಣಾ ಆಯೋಗ ಭಾನುವಾರ ಮಾಹಿತಿ ನೀಡಿದೆ.

‘ಮೊದಲ ಹಂತದ ಚುನಾವಣೆಯಲ್ಲಿ ಶೇ 68ರಷ್ಟು ಮತದಾನ ನಡೆದಿದೆ ಎಂದು ಶನಿವಾರ ಅಂದಾಜಿಸಲಾಗಿತ್ತು. ನಿಖರ ಮಾಹಿತಿಯನ್ನು ಭಾನುವಾರ ನೀಡುತ್ತೇವೆ ಎಂದು ಶನಿವಾರ ಹೇಳಿದ್ದೆವು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಯೋಗ ತಿಳಿಸಿದೆ.

ಮತದಾರರ ವಿವರ

 * 2.12 ಕೋಟಿ ಮತದಾರರು

* 1.41 ಕೋಟಿ ಮತ ಚಲಾಯಿಸಿದವರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.