ಸೋಮವಾರ, ಮಾರ್ಚ್ 8, 2021
31 °C

ಏರ್‌ಟೆಲ್ ‘4ಜಿ’ ಹಾಟ್‍ಸ್ಪಾಟ್ ಬೆಲೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏರ್‌ಟೆಲ್ ‘4ಜಿ’ ಹಾಟ್‍ಸ್ಪಾಟ್ ಬೆಲೆ ಇಳಿಕೆ

ಬೆಂಗಳೂರು: ಏಕಕಾಲಕ್ಕೆ ಹಲವು ಸಾಧನಗಳಿಗೆ ಅಂತರ್ಜಾಲ ಸಂಪರ್ಕ ಪಡೆಯಬಹುದಾದ  ‘4ಜಿ’ ಹಾಟ್‍ಸ್ಪಾಟ್‌ನ ಬೆಲೆಯನ್ನು ಏರ್‌ಟೆಲ್‌  ₹ 999ಗೆ ಇಳಿಸಿದೆ.

ಗರಿಷ್ಠ ವೇಗದ ತಮ್ಮದೇ ಆದ ವೈ-ಫೈ ವಲಯವನ್ನು ಗ್ರಾಹಕರು ತಾವು ಹೋದಲ್ಲೆಲ್ಲಾ ತೆಗೆದುಕೊಂಡು ಹೋಗಲು ಈ ಹಾಟ್‌ಸ್ಪಾಟ್‌ ನೆರವಾಗಲಿದೆ. ಇದರ ಸೇವೆ ಪಡೆಯಲು ಗ್ರಾಹಕರು ಪ್ರತ್ಯೇಕ ಸಿಮ್‌ ಖರೀದಿಸಬೇಕಾಗುತ್ತದೆ. ಎಲ್ಲ ಪ್ರಮುಖ ಏರ್‍ಟೆಲ್ ಮಳಿಗೆಗಳಲ್ಲಿ ಇದು ದೊರೆಯುತ್ತದೆ. ಇ–ಕಾಮರ್ಸ್‌ ತಾಣ ಅಮೆಜಾನ್‌ ಮೂಲಕವೂ ಇದನ್ನು ಖರೀದಿಸುವ ಸೌಲಭ್ಯ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.