ಮುಂಬೈ: ಬಾಲಿವುಡ್ ನಟ ಹಾಗೂ ನಿರ್ದೇಶಕ ನೀರಜ್ ವೊರಾ(54) ಬಹು ಅಂಗಾಂಗ ವೈಫಲ್ಯದ ಕಾರಣ ಇಲ್ಲಿನ ಕ್ರಿಟಿ ಕೇರ್ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ.
2016ರಲ್ಲಿ ನೀರಜ್ ವೊರಾಗೆ ಹೃದಯಾಘಾತವಾಗಿತ್ತು. ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ನಾಲ್ಕು ದಿನಗಳಿಂದ ಕೋಮಾದಲ್ಲಿದ್ದರು. ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ವೋರಾ ನಿಧನದ ಬಗ್ಗೆ ಬಾಲಿವುಡ್ ನಟ ಪರೇಶ್ ರಾವಲ್ ಆವರು ಟ್ವೀಟ್ ಮಾಡಿದ್ದಾರೆ.
Neeraj Vora - The writer n director of Phir Hera Pheri n many hit films is no more ...Aum Shanti .