ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನೋತ್ತರ ಸಮೀಕ್ಷೆ: ಗುಜರಾತ್‌, ಹಿಮಾಚಲದಲ್ಲಿ ಬಿಜೆಪಿ ಅಧಿಕಾರಕ್ಕೆ?

Last Updated 14 ಡಿಸೆಂಬರ್ 2017, 13:29 IST
ಅಕ್ಷರ ಗಾತ್ರ

ನವದೆಹಲಿ:  ಗುಜರಾತ್ ವಿಧಾನಸಭೆ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳ ಭರಾಟೆ ಶುರುವಾಗಿದ್ದು, ಟೈಮ್ಸ್‌ ನೌ, ಸಿವೋಟರ್ ಮತ್ತು ಇಂಡಿಯಾ ಟುಡೆ ಪ್ರಕಾರ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಗುಜರಾತ್‌ : ಈ ಸಲ ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ್ದ ಕಾಂಗ್ರೆಸ್ ಸರಳ ಬಹುಮತ ಪಡೆಯುವುದು ಕಷ್ಟ ಎಂದು ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ. 

ಟೈಮ್ಸ್‌ ನೌ ಮತ್ತು ವಿಎಂಆರ್‌ ಸಮೀಕ್ಷೆ

ಒಟ್ಟು ಸ್ಥಾನಗಳು  ಬಿಜೆಪಿ  ಕಾಂಗ್ರೆಸ್‌  ಇತರೆ
182  109  70  03

ಸಿವೋಟರ್‌ ಸಮೀಕ್ಷೆ

ಒಟ್ಟು ಸ್ಥಾನಗಳು  ಬಿಜೆಪಿ  ಕಾಂಗ್ರೆಸ್‌  ಇತರೆ
182  108  74 00

ರಿಪಬ್ಲಿಕ್–ಜನ್‌ ಕಿ ಬಾತ್‌ ಸಮೀಕ್ಷೆ

ಒಟ್ಟು ಸ್ಥಾನಗಳು  ಬಿಜೆಪಿ  ಕಾಂಗ್ರೆಸ್‌  ಇತರೆ
182  108  74  00

ಇಂಡಿಯಾ ಟುಡೆ ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ

 ಒಟ್ಟು ಸ್ಥಾನಗಳು  ಬಿಜೆಪಿ  ಕಾಂಗ್ರೆಸ್‌  ಇತರೆ
182 99–113  68–82  00

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲೂ ಈ ಬಾರಿ ಬಿಜೆಪಿ ಭಾರಿ ಬಹುಮತದ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.

ಟೈಮ್ಸ್‌ ನೌ ಮತ್ತು ವಿಎಂಆರ್‌ ಸಮೀಕ್ಷೆ

ಒಟ್ಟು ಸ್ಥಾನಗಳು  ಬಿಜೆಪಿ  ಕಾಂಗ್ರೆಸ್‌  ಇತರೆ
 66  41  25  00

ಸಿವೋಟರ್‌ ಸಮೀಕ್ಷೆ

ಒಟ್ಟು ಸ್ಥಾನಗಳು  ಬಿಜೆಪಿ  ಕಾಂಗ್ರೆಸ್‌  ಇತರೆ
 66  41  25  02

ಚಾಣಕ್ಯ ಸಮೀಕ್ಷೆ

ಒಟ್ಟು ಸ್ಥಾನಗಳು  ಬಿಜೆಪಿ  ಕಾಂಗ್ರೆಸ್‌  ಇತರೆ
66  55  13  00

ಇಂಡಿಯಾ ಟುಡೆ ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ

ಒಟ್ಟು ಸ್ಥಾನಗಳು  ಬಿಜೆಪಿ  ಕಾಂಗ್ರೆಸ್‌ ಇತರೆ
66  47–55  13–20 0–2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT