ಶನಿವಾರ, ಮಾರ್ಚ್ 6, 2021
24 °C

ಕ್ರಿಷ್‌ ಫುಡ್‌ನ ಸಾವಯವ ಕಾಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಷ್‌ ಫುಡ್‌ನ ಸಾವಯವ ಕಾಫಿ

ಬೆಂಗಳೂರು: ಹೈದರಾಬಾದ್‌ನ ಕ್ರಿಷ್‌ ಫುಡ್‌ ಆ್ಯಂಡ್‌ ಫನ್‌ (ಇಂಡಿಯಾ), ‘ಅರಕುಅರೊಮಾ’ ಬ್ರ್ಯಾಂಡ್‌ನ ಕಾಫಿಯನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಅರಕು ಕಣಿವೆಯಲ್ಲಿ ಬೆಳೆದ ಸಾವಯವ ಕಾಫಿ ಬೀಜಗಳಿಂದ ತಯಾರಿಸಿದ ಈ ವಿಶಿಷ್ಟ ಕಾಫಿಯನ್ನು ಸದ್ಯದಲ್ಲೇ ದೇಶದಾದ್ಯಂತ ಆಯ್ದ ನಗರಗಳಲ್ಲಿ ಪರಿಚಯಿಸಲಿದೆ. ವಿಭಿನ್ನ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವೈವಿಧ್ಯಮಯ ಕಾಫಿ ಪುಡಿ ಮಾರಾಟ ಮಾಡಲಿದೆ.

ಈ ಬ್ರ್ಯಾಂಡೆಡ್‌ ಕಾಫಿಯನ್ನು ದುಬೈಗೂ ಪೂರೈಸಲು ಸಂಸ್ಥೆ ನಿರ್ಧರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.