3

ಮಂಗಳೂರಿನಲ್ಲಿ ರಾತ್ರಿ ಕಳೆದ ಪ್ರಧಾನಿ

Published:
Updated:

ಮಂಗಳೂರು: ಲಕ್ಷದ್ವೀಪ, ಕೇರಳ ಮತ್ತು ತಮಿಳುನಾಡಿನ ಪ್ರದೇಶಗಳ ಪ್ರವಾಸದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ನಗರದಲ್ಲಿ ಒಂದು ರಾತ್ರಿ ಕಳೆದರು.

ಸೋಮವಾರ ರಾತ್ರಿ 12 ಗಂಟೆಗೆ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ, ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಕದ್ರಿಯ ಸರ್ಕಿಟ್‌ ಹೌಸ್‌ಗೆ ರಾತ್ರಿ 12.30ರ ಸುಮಾರಿಗೆ ಬಂದು ತಲುಪಿದರು.

ಬಿಗಿ ಪೊಲೀಸ್‌ ಭದ್ರತೆಯ ನಡುವೆ ಸರ್ಕಾರಿ ಅತಿಥಿ ಗೃಹದಲ್ಲಿ ರಾತ್ರಿ ಕಳೆದ ಮೋದಿ, ಮಂಗಳವಾರ ಮುಂಜಾನೆ ಅಲ್ಲಿಯೇ ಉಪಾಹಾರ ಸೇ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry