6

ಚಿನ್ನದ ಬೆಲೆ ಏರಿಕೆ

Published:
Updated:
ಚಿನ್ನದ ಬೆಲೆ ಏರಿಕೆ

ಮುಂಬೈ: ಸಂಗ್ರಹಕಾರರು ಮತ್ತು ಚಿಲ್ಲರೆ ವರ್ತಕರಿಂದ ಬೇಡಿಕೆ ಹೆಚ್ಚಾದ ಪರಿಣಾಮ ಮುಂಬೈ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ

ಧಾರಣೆ ₹ 125 ರಷ್ಟು ಏರಿಕೆ ಕಂಡು, 10 ಗ್ರಾಂಗೆ ₹29, 245 ರಂತೆ ಮಾರಾಟವಾಯಿತು.

ಕೈಗಾರಿಕೆಗಳಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಬೆಳ್ಳಿ ಬೆಲೆ ₹ 280 ರಷ್ಟು ಏರಿಕೆ ಕಂಡು ಪ್ರತಿ ಕೆ.ಜಿಗೆ ₹ 38,365 ರಂತೆ ಮಾರಾಟವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry