7

145 ಮೀನುಗಾರರ ಬಿಡುಗಡೆ

Published:
Updated:
145 ಮೀನುಗಾರರ ಬಿಡುಗಡೆ

ಇಸ್ಲಾಮಾಬಾದ್‌: ಪಾಕಿಸ್ತಾನಕ್ಕೆ ಸೇರಿದ ಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪಕ್ಕಾಗಿ ಬಂಧಿಸಲಾಗಿದ್ದ ಭಾರತದ 145 ಮೀನುಗಾರರನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಮೀನುಗಾರರಿಗೆ ಕರಾಚಿ ರೈಲು ನಿಲ್ದಾಣದಿಂದ ಲಾಹೋರ್‌ಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry