7

ಚಿವೆಂಗಾ ಜಿಂಬಾಬ್ವೆ ಉಪರಾಷ್ಟ್ರಪತಿ

Published:
Updated:
ಚಿವೆಂಗಾ ಜಿಂಬಾಬ್ವೆ ಉಪರಾಷ್ಟ್ರಪತಿ

ಹರಾರೆ: ಜಿಂಬಾಬ್ವೆಯ ಉಪರಾಷ್ಟ್ರಪತಿಯಾಗಿ ಸೇನೆಯ ಮಾಜಿ ಮುಖ್ಯಸ್ಥ ಕಾನ್‌ಸ್ಟಂಟಿನೊ ಚಿವೆಂಗಾ ಗುರುವಾರ ಪ್ರಮಾಣ ವಚನ

ಸ್ವೀಕರಿಸಿದ್ದಾರೆ.

ರಾಬರ್ಟ್‌ ಮುಗಾಬೆ ನೇತೃತ್ವದ 37 ವರ್ಷಗಳ ಆಡಳಿತ ಅಂತ್ಯಗೊಳಿಸಲು ನಡೆದ ಪ್ರಕ್ರಿಯೆಯ ನೇತೃತ್ವವನ್ನು ಚಿವೆಂಗಾ ವಹಿಸಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry