7

ಗೋವಾದಲ್ಲಿ ರಿಚಾಚೆಡ್ಡಾ

Published:
Updated:
ಗೋವಾದಲ್ಲಿ ರಿಚಾಚೆಡ್ಡಾ

ಇತ್ತೀಚೆಗೆ ಬಿಡುಗಡೆಯಾದ ಫುಕ್ರೆ ರಿಟರ್ನ್ಸ್ ಚಿತ್ರದಲ್ಲಿ ತನ್ನ ನೆಚ್ಚಿನ ‘ಬೊಲಿ ಪಂಜಾಬನ್’ ಪಾತ್ರದಲ್ಲಿ ನಟಿಸಿ ಬಾಲಿವುಡ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ್ದ ನಟಿ ರಿಚಾ ಚಡ್ಡಾ ಸದ್ಯ ಗೋವಾದತ್ತ ಮುಖಮಾಡಿದ್ದಾರೆ.

ನಟನೆಯಿಂದ ಕೊಂಚ ವಿರಾಮ ಪಡೆದಿರುವ ಅವರು ಇತ್ತೀಚೆಗೆ ದೆಹಲಿಯಲ್ಲಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆದಿದ್ದರು. ಈಗ ಅಲಿ ಫಜಲ್‌ ಮತ್ತವರ ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದಾರೆ. ‘ಮುಂದಿನ ಯೋಜನೆಗಳ ಪೂರ್ವದಲ್ಲಿ ಸ್ವಲ್ಪಕಾಲ ವಿಶ್ರಾಂತಿ ಮಾಡುವ ಅಗತ್ಯವಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry