7

ಅನುಷ್ಕಾಗೆ ಪೆಟಾ ಗೌರವ

Published:
Updated:
ಅನುಷ್ಕಾಗೆ ಪೆಟಾ ಗೌರವ

ಇತ್ತೀಚೆಗೆ ವಿರಾಟ್‌ ಕೊಹ್ಲಿ ಜೊತೆ ಹಸೆಮಣೆ ಏರಿರುವ ಅನುಷ್ಕಾ ಶರ್ಮಾರಿಗೆ ಪ್ರಾಣಿಗಳ ಮೇಲಿನ ಕಾಳಜಿಗಾಗಿ ‘ಪೆಟಾ’ ಪ್ರಾಣಿ ದಯಾ ಸಂಘವು ‘ವರ್ಷದ ವ್ಯಕ್ತಿ’ ಪ್ರಶಸ್ತಿ ನೀಡಿ ಗೌರವಿಸಿದೆ.

ಅನುಷ್ಕಾ ಶರ್ಮ ಸಸ್ಯಾಹಾರಿಯಾಗಿದ್ದು, ಈ ಹಿಂದೆ ಬೀದಿ ನಾಯಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು. ಗಾಡಿ ಎಳೆಯಲು ಬಲವಂತವಾಗಿ ಕುದುರೆಗಳಿಗೆ ಹಿಂಸೆ ಮಾಡುತ್ತಿದ್ದುದನ್ನು ಗಮನಿಸಿ, ಅವುಗಳ ರಕ್ಷಣೆಗೆ ಧಾವಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry