7

(ನಿತ್ಯ) ಭಾರತ!

Published:
Updated:

‘ಎಣ್ಣೆ ಬೇಕು, ಎಣ್ಣೆ’–

(ಪ್ರ.ವಾ. ವಾರ್ತೆ)

ಇದು ಬಹಳ ಕಡೆ

ಇಂದಿನ ಘೋಷಣೆ!

(‘ಏನೇ ಬರಲಿ, ಒಗ್ಗ(ಬ್ಬ)ಟ್ಟಿರಲಿ’)

ಹೀಗಾಗಿ, ನಮ್ಮದು

ಭಾಗಶಃ ತೈಲ ಭಾರತ;

ಅಂತೆಯೆ, ಬಹುತೇಕ

ಅತ್ಯಾಚಾರ ಭಾರತ!

ಅಂತೂ ಅಪೂರ್ವ ಕಾಲ ಪಥ).

–ಸಿ.ಪಿ.ಕೆ., ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry