ದಾದಾ ಜಿ ಜತೆ ಆರಾಧ್ಯಾ ಸೆಲ್ಫಿ: ಬಿಗ್‌ ಬಿಗೆ ಹೇರ್‌ ಬ್ಯಾಂಡ್‌!

7

ದಾದಾ ಜಿ ಜತೆ ಆರಾಧ್ಯಾ ಸೆಲ್ಫಿ: ಬಿಗ್‌ ಬಿಗೆ ಹೇರ್‌ ಬ್ಯಾಂಡ್‌!

Published:
Updated:
ದಾದಾ ಜಿ ಜತೆ ಆರಾಧ್ಯಾ ಸೆಲ್ಫಿ: ಬಿಗ್‌ ಬಿಗೆ ಹೇರ್‌ ಬ್ಯಾಂಡ್‌!

ಬೆಂಗಳೂರು: ಬಾಲಿವುಡ್‌ ಬಿಗ್‌ ಬಿ ಅಮಿತಾಬ್ ಬಚ್ಚನ್ ಹೊಸ ವರ್ಷದ ಸಂದರ್ಭದಲ್ಲಿ ಮೊಮ್ಮಗಳು ಆರಾಧ್ಯಾ ಜತೆಗಿನ ಸೆಲ್ಫಿ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ.

ಕಿರೀಟವನ್ನು ಒಳಗೊಂಡ ಟಿಯರಾ ಹೇರ್‌ ಬ್ಯಾಂಡ್‌ ಅನ್ನು ತನ್ನ ತಾತನಿಗೆ ಹಾಕಿರುವ ಪುಟಾಣಿ ಆರಾಧ್ಯ ಫೋಟೋಗೆ ಫೋಸ್‌ ನೀಡಿ ಸಂಭ್ರಮಿಸಿದ್ದಾಳೆ.

ತನ್ನ ಹೇರ್‌ ಬ್ಯಾಂಡ್‌ ಅನ್ನು ದಾದಾ ಜೀ ತಲೆಗೆ ಹಾಕಿರುವ ಪುಟಾಣಿ ಆರಾಧ್ಯಾ, ಕೂಗಿ ಹೊಸ ವರ್ಷವನ್ನು ಬರಮಾಡಿಕೊಂಡಿರುವುದಾಗಿ ಅಮಿತಾಬ್‌ ಟ್ವೀಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry