ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಲು ಒತ್ತಾಯ

7

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಲು ಒತ್ತಾಯ

Published:
Updated:

ರಟ್ಟೀಹಳ್ಳಿ: ‘ವಿಜಯಪುರದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ’ ಕರ್ನಾಟಕ ರಕ್ಷಣಾ ವೇದಿಯ ಕಾರ್ಯಕರ್ತರು ಭಾನುವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ಮುಖಂಡರಾದ ಮೊಹಮ್ಮದ್‌ ಯುಸೂಫ್‌ ಸೈಕಲಗಾರ, ಕರಿಯಪ್ಪ ಕೊರವರ, ಅಸ್ಲ್‌ಂ ಪಾಟೀಲ, ವೀರಪ್ಪ ಸರಶೆಟ್ರ, ಇರ್ಫಾನ್‌ ಜಡದಿ, ಫೈರೋಜ್‌ ಲಿಂಗದಹಳ್ಳಿ, ಪ್ರಭು ಮಡಿವಾಳರ, ರಮೇಶ ಎಂಕಣ್ಣನವರ, ಕುಮಾರ ಪೂಜಾರ, ಸಮೀವುಲ್ಲಾ ಜಮಖಾನಿ, ಬಾಬುಸಾಬ್‌ ಹಾವೇರಿ, ಹನುಮಂತ ಪರೀಟ, ಅಕ್ಬರ್‌ ಸವಣೂರ, ದುರುಗೇಶ ಮಕರಿ, ಶಬ್ಬೀರ್‌ ಪಠಾಣ, ಫಾರೂಕ್‌ ಕುಪ್ಪೇಲೂರ, ಕರಬಸಪ್ಪ ಹೊಸಮನಿ, ಸನಾವುಲ್ಲಾ ಜಮಖಾನಿ, ಹನುಮಂತಪ್ಪ ಓಲೇಕಾರ, ರಾಮಚಂದ್ರಪ್ಪ ಹಿಡಂಸಗಟ್ಟಿ ಹಾಗೂ ಮೊಹಮ್ಮದ್‌ ಸುಂಕದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry