ರಾಜ್ಯಕ್ಕೆ ಶೇ 54ರಷ್ಟು ವಿದ್ಯುತ್ ಹಂಚಿಕೆ: ಎನ್‌ಟಿಪಿಸಿ

7

ರಾಜ್ಯಕ್ಕೆ ಶೇ 54ರಷ್ಟು ವಿದ್ಯುತ್ ಹಂಚಿಕೆ: ಎನ್‌ಟಿಪಿಸಿ

Published:
Updated:

ನಿಡಗುಂದಿ (ವಿಜಯಪುರ): ಕೂಡಗಿ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ ಎರಡನೇ ಘಟಕ ಭಾನುವಾರ (ಡಿ. 31) ರಾತ್ರಿಯಿಂದ ವಿದ್ಯುತ್‌ ಉತ್ಪಾದನೆ ಆರಂಭಿಸಿದ್ದು, ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಶೇ 54 ಭಾಗ ರಾಜ್ಯಕ್ಕೆ ಹಂಚಿಕೆಯಾಗಿದೆ ಎಂದು ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

2017ರ ಜುಲೈ ಅಂತ್ಯದಲ್ಲಿ ಆರಂಭಗೊಂಡಿದ್ದ ಮೊದಲ ಘಟಕ, ಡಿಸೆಂಬರ್ ಅಂತ್ಯದವರೆಗೆ 1,900 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಿದೆ ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry