ಚನ್ನಗಿರಿ ಕೇಶವಮೂರ್ತಿಗೆ ‘ಆನಂದ್‌ಜಿ ಡೊಸ್ಸಾ’ ಪುರಸ್ಕಾರ

7

ಚನ್ನಗಿರಿ ಕೇಶವಮೂರ್ತಿಗೆ ‘ಆನಂದ್‌ಜಿ ಡೊಸ್ಸಾ’ ಪುರಸ್ಕಾರ

Published:
Updated:
ಚನ್ನಗಿರಿ ಕೇಶವಮೂರ್ತಿಗೆ ‘ಆನಂದ್‌ಜಿ ಡೊಸ್ಸಾ’ ಪುರಸ್ಕಾರ

ಬೆಂಗಳೂರು: ದೇಶಿ ಕ್ರಿಕೆಟ್‌ ಅಂಕಿಅಂಶ ಬರಹಗಾರ ಚನ್ನಗಿರಿ ಕೇಶಮೂರ್ತಿ ಅವರಿಗೆ ಮುಂಬೈನಲ್ಲಿರುವ ಭಾರತ ಕ್ರಿಕೆಟ್ ಸಂಖ್ಯಾಶಾಸ್ತ್ರ ಸಂಸ್ಥೆ ನೀಡುವ ‘ಆನಂದ್‌ಜಿ ಡೊಸ್ಸಾ’ ಪ್ರಶಸ್ತಿ ಲಭಿಸಿದೆ.

2017ರ ಸಾಲಿನಲ್ಲಿ ಕೇಶವಮೂರ್ತಿ ಅವರು ಬರೆದ ‘ಕ್ರಿಕೆಟ್ ಸ್ಟ್ಯಾಟ್ಸ್‌ ಜರ್ನಲ್‌’ ಲೇಖನಕ್ಕೆ ಈ ಪುರಸ್ಕಾರ ಲಭಿಸಿದೆ. ಕೇಶವಮೂರ್ತಿ ಅವರು ಇಂಗ್ಲಿಷ್ ಹಾಗೂ ಕನ್ನಡ ದಿನಪತ್ರಿಕೆಗಳಿಗೆ ಕ್ರಿಕೆಟ್‌ ಅಂಕಿಅಂಶಗಳನ್ನು ಬರೆಯುತ್ತಾರೆ. ಕನ್ನಡದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ನಾಲ್ಕು ಪುಸ್ತಕಗಳನ್ನು ಅವರು ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry