ಪರಮಾಣು ಸ್ಥಾವರ ಮಾಹಿತಿ ವಿನಿಮಯ

7

ಪರಮಾಣು ಸ್ಥಾವರ ಮಾಹಿತಿ ವಿನಿಮಯ

Published:
Updated:
ಪರಮಾಣು ಸ್ಥಾವರ ಮಾಹಿತಿ ವಿನಿಮಯ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಸೋಮವಾರ ರಾಜತಾಂತ್ರಿಕ ಅಧಿಕಾರಿಗಳ ಮೂಲಕ ಪರಮಾಣು ಘಟಕಗಳ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡಿವೆ.

ಮೂರು ದಶಕಗಳ ಹಿಂದಿನ ಪರಮಾಣು ಘಟಕಗಳ ಮೇಲಿನ ದಾಳಿ ನಿರ್ಬಂಧ ಒಪ್ಪಂದದ ಅಡಿಯಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry