ಆಗ್ನೇಯ ಯೂರೋಪ್ ಏಷಿಯನ್ ರಾಷ್ಟ್ರಗಳ ಪ್ರವಾಸ ಕೈಗೊಂಡ ಸುಷ್ಮಾ ಸ್ವರಾಜ್

7
ದ್ವೀಪಕ್ಷೀಯ ಸಂಬಂಧ ಬಲವರ್ಧನೆಗೆ ಜ.4ರಿಂದ ಪ್ರವಾಸ ಆರಂಭ

ಆಗ್ನೇಯ ಯೂರೋಪ್ ಏಷಿಯನ್ ರಾಷ್ಟ್ರಗಳ ಪ್ರವಾಸ ಕೈಗೊಂಡ ಸುಷ್ಮಾ ಸ್ವರಾಜ್

Published:
Updated:
ಆಗ್ನೇಯ ಯೂರೋಪ್ ಏಷಿಯನ್ ರಾಷ್ಟ್ರಗಳ ಪ್ರವಾಸ ಕೈಗೊಂಡ ಸುಷ್ಮಾ ಸ್ವರಾಜ್

ನವದೆಹಲಿ: ಕೇಂದ್ರ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ವರ್ಷದ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದು, ಅವರು ಆಗ್ನೇಯ ಯೂರೋಪ್ ರಾಷ್ಟ್ರಗಳಿಗೆ ತೆರಳಲಿದ್ದಾರೆ.

ಆಗ್ನೇಯ ಯೂರೋಪ್ ಏಷಿಯನ್ ರಾಷ್ಟ್ರಗಳಾದ ಥೈಲಾಂಡ್, ಇಂಡೋನೇಷಿಯಾ ಸಿಂಗಾಪುರಕ್ಕೆ ಜ. 4 ರಿಂದ 8ರವರೆಗೆ ಒಟ್ಟು ಐದು ದಿನಗಳ ಕಾಲ ಪ್ರವಾಸ ಹೊರಟಿದ್ದಾರೆ.

ಸುಷ್ಮಾ ಸ್ವರಾಜ್ ಮೊದಲು ಥೈಲಾಂಡ್‌ (4–5) ತಲುಪಲಿದ್ದು, ಇಲ್ಲಿನ ವಿದೇಶಾಂಗ ಸಚಿವ ಡಾನ್ ಪ್ರಮೂದ್‌ ವಿನಯ್ ಅವರನ್ನು ಭೇಟಿಯಾಗಿ  ರಾಜಕೀಯ, ರಾಷ್ಟ್ರ ರಕ್ಷಣೆ, ಆರ್ಥಿಕತೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.

5 –6ರಂದು ಇಂಡೋನೇಷಿಯಾ, 7 ರಂದು ಸಿಂಗಾಪುರಕ್ಕೆ ತೆರಳಿ ‘ಹಳೆಯ ದಾರಿ, ಹೊಸ ಪಯಣ’ ಎಂಬ ಧ್ಯೇಯ ಹೊಂದಿರುವ ಪ್ರಾದೇಶಿಕ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry