6 ಬ್ಯಾಂಕ್‌ಗಳಿಗೆ ₹ 7,577 ಕೋಟಿ

7

6 ಬ್ಯಾಂಕ್‌ಗಳಿಗೆ ₹ 7,577 ಕೋಟಿ

Published:
Updated:
6 ಬ್ಯಾಂಕ್‌ಗಳಿಗೆ ₹ 7,577 ಕೋಟಿ

ನವದೆಹಲಿ: ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಆರು ಬ್ಯಾಂಕ್‌ಗಳಿಗೆ ಒಟ್ಟಾರೆ ₹ 7,577 ಕೋಟಿ ನೀಡಲು ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದೆ.

ಇಂಧ್ರಧನುಷ್ ಯೋಜನೆಯಲ್ಲಿ 2019ರ ಮಾರ್ಚ್‌ ಅಂತ್ಯದೊಳಗೆ ಬ್ಯಾಂಕ್‌ಗಳಿಗೆ ₹ 70,000 ಕೋಟಿ ನೀಡುವ ಘೋಷಣೆ ಮಾಡಿತ್ತು. ಅದರ ಭಾಗವಾಗಿ ಈ ಬಂಡವಾಳ ನೀಡಲಾಗುತ್ತಿದೆ.

ಬ್ಯಾಂಕ್‌ ಆಫ್‌ ಇಂಡಿಯಾ, ಐಡಿಬಿಐ ಬ್ಯಾಂಕ್‌ (₹650 ಕೋಟಿ), ಯೂಕೊ ಬ್ಯಾಂಕ್‌ (₹ 1,375 ಕೋಟಿ) ಬಂಡವಾಳ ನೆರವು ಪಡೆದುಕೊಂಡಿರುವ ಪ್ರಮುಖ ಬ್ಯಾಂಕ್‌ಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry