ಅಣ್ಣನ ಚಿತೆಗೆ ತಮ್ಮನಿಂದ ಅಗ್ನಿಸ್ಪರ್ಶ

7
‘ದೀಪಕ್ ರಾವ್ ಅಮರ್ ರಹೆ’ ಘೋಷಣೆ ಮೂಲಕ ಅಂತಿಮ ವಿದಾಯ

ಅಣ್ಣನ ಚಿತೆಗೆ ತಮ್ಮನಿಂದ ಅಗ್ನಿಸ್ಪರ್ಶ

Published:
Updated:
ಅಣ್ಣನ ಚಿತೆಗೆ ತಮ್ಮನಿಂದ ಅಗ್ನಿಸ್ಪರ್ಶ

ಮಂಗಳೂರು: ಶಿವಾಜಿ ಕ್ಷತ್ರಿಯ ವಿಧಿವಿಧಾನಗಳ ಪ್ರಕಾರ ಬಿಜೆಪಿ ಕಾರ್ಯಕರ್ತ ದೀಪಕ್ ಸಹೋದರ ಸತೀಶ್ ಅಂತಿಮ ಸಂಸ್ಕಾರ ನೆರವೇರಿಸಿದರು.

ಜನತಾ ಕಾಲೋನಿಯ ಹಿಂದೂ ಸ್ಮಶಾನದಲ್ಲಿ ಸತೀಶ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

‘ದೀಪಕ್ ರಾವ್ ಅಮರ್ ರಹೆ’ ಎಂದು ಘೋಷಣೆ ಕೂಗುವ ಮೂಲಕ ಕಾರ್ಯಕರ್ತರು ಅಂತಿಮ ವಿದಾಯ ಹೇಳಿದರು.

ಕಾರ್ಯಕರ್ತರು ಭಜನೆ ಮಾಡುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಸ್ಮಶಾನದಲ್ಲಿಯೂ ಕೆಲಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry