ಟಾಟಾ: 6 ವರ್ಷ ವಾರಂಟಿ

7

ಟಾಟಾ: 6 ವರ್ಷ ವಾರಂಟಿ

Published:
Updated:
ಟಾಟಾ: 6 ವರ್ಷ ವಾರಂಟಿ

ಬೆಂಗಳೂರು: ಟಾಟಾ ಮೋಟಾರ್ಸ್‌ ತನ್ನ ಮಲ್ಟಿ ಆ್ಯಕ್ಸೆಲ್‌ ಟ್ರಕ್‌, ಟಿಪ್ಪರ್‌, ಜಿವಿಡಬ್ಲ್ಯು ವಾಹನ ಮತ್ತು ಟ್ರ್ಯಾಕ್ಟರ್‌ – ಟ್ರೇಲರ್‌ಗಳಿಗೆ 6 ವರ್ಷಗಳ ವಾರಂಟಿ ಘೋಷಿಸಿದೆ. ಎಂಆ್ಯಂಡ್‌ ಎಚ್‌ಸಿವಿ ಶ್ರೇಣಿಯ ವಾಹನಗಳಿಗೆ ಇಷ್ಟು ಗರಿಷ್ಠ ವರ್ಷಗಳ ವಾರಂಟಿ ನೀಡುವ ಮೊದಲ ಕಂಪನಿ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry