ಕಾಳಮ್ಮ

7

ಕಾಳಮ್ಮ

Published:
Updated:
ಕಾಳಮ್ಮ

ಹಾಸನ: ಸಂಸದ ಎಚ್‌.ಡಿ.ದೇವೇ ಗೌಡರ ಪತ್ನಿ ಚನ್ಮಮ್ಮ ಅವರ ತಾಯಿ ಕಾಳಮ್ಮ (100) ಗುರುವಾರ ನಿಧನರಾದರು.

ಅನಾರೋಗ್ಯದಿಂದ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಹಾಸನದ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ನಾಲ್ವರು ಪುತ್ರಿಯರು, ನಾಲ್ವರು ಪುತ್ರರು ಇದ್ದಾರೆ. ‌ಹಾಸನ ತಾಲ್ಲೂಕು ಮುತ್ತಿಗೆ ಹಿರಿಯಳ್ಳಿ ಯಲ್ಲಿ ಅಂತ್ಯಕ್ರಿಯೆ ನಡೆಯಿತು. ಎಚ್‌.ಡಿ.ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry