ಸೈಬರ್‌ ಅಪರಾಧ ಹೆಚ್ಚಳ

7

ಸೈಬರ್‌ ಅಪರಾಧ ಹೆಚ್ಚಳ

Published:
Updated:
ಸೈಬರ್‌ ಅಪರಾಧ ಹೆಚ್ಚಳ

ನವದೆಹಲಿ: ಮೂರು ವರ್ಷಗಳಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ. ಈ ಅಪರಾಧ ಗಳನ್ನು ತಡೆಯುವ ಸಲುವಾಗಿ ಹಲವು ರಾಜ್ಯಗಳಲ್ಲಿ ‘ಸೈಬರ್‌ ಲ್ಯಾಬ್‌’ಗಳನ್ನು ಆರಂಭಿಸಲಾಗಿದೆ. ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

*

ಮಕ್ಕಳನ್ನು ಬಳಸಿಕೊಂಡಿರುವ ಲೈಂಗಿಕ ಚಿತ್ರಗಳಿರುವ ಜಾಲತಾಣಗಳ ಪತ್ತೆಗೆ ಸಿಬಿಐ ಮತ್ತು ಇಂಟರ್‌ಪೋಲ್‌ ನೆರವು ಪಡೆದುಕೊಳ್ಳಲಾಗಿದೆ. ಈಗಾಗಲೇ ಹಲವು ಜಾಲತಾಣಗಳನ್ನು ನಿರ್ಬಂಧಿಸಿದ್ದೇವೆ.

–ರವಿಶಂಕರ್‌ ಪ್ರಸಾದ್‌,

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry