51ನೇ ವರ್ಷಕ್ಕೆ ಕಾಲಿಟ್ಟ ಎ.ಆರ್‌ ರೆಹಮಾನ್

7

51ನೇ ವರ್ಷಕ್ಕೆ ಕಾಲಿಟ್ಟ ಎ.ಆರ್‌ ರೆಹಮಾನ್

Published:
Updated:
51ನೇ ವರ್ಷಕ್ಕೆ ಕಾಲಿಟ್ಟ ಎ.ಆರ್‌ ರೆಹಮಾನ್

ನವದೆಹಲಿ: ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರು 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ರೆಹಮಾನ್ ಅವರ ಹುಟ್ಟುಹಬ್ಬಕ್ಕೆ ಸಂಗೀತ ದಿಗ್ಗಜರು, ಬಾಲಿವುಡ್ ನಟ–ನಟಿಯರು ಸೇರಿದಂತೆ ಹಲವು ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

‘ಸಂಗೀತ ಸಾಗರದಲ್ಲಿ ನಿಮ್ಮ ಸಾಧನೆ ಇನ್ನಷ್ಟು ಹೆಚ್ಚಲಿ. ಭಾರತದ ಹಲವು ಸಂಗೀತಗಾರರಿಗೆ ನೀವು ಮಾದರಿಯಾಗಿದ್ದೀರಿ. ನಿಮ್ಮ ಬದುಕಲ್ಲಿ ಪ್ರೀತಿ, ಸಂತೋಷ ತುಂಬಿರಲಿ’ ಎಂದು ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry