ಐಎಎಸ್‌, ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

7

ಐಎಎಸ್‌, ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

Published:
Updated:

ಬೆಂಗಳೂರು: ಇಬ್ಬರು ಐಎಎಸ್‌, ನಾಲ್ವರು ಐಪಿಎಸ್‌ ಸೇರಿ ಒಟ್ಟು ಏಳು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡವರು:

ಪಿ.ಎ. ಮೇಘಣ್ಣವರ– ಪ್ರಾದೇಶಿಕ ಆಯುಕ್ತ, ಬೆಳಗಾವಿ ವಿಭಾಗ

ಟಿ. ಭೂಬಾಲನ್‌ – ಉಪ ವಿಭಾಗಾಧಿಕಾರಿ, ಪುತ್ತೂರು ಉಪ ವಿಭಾಗ– ದಕ್ಷಿಣ ಕನ್ನಡ ಜಿಲ್ಲೆ

ಜಿ. ನಜ್ಮಾ– ಉಪ ವಿಭಾಗಾಧಿಕಾರಿ, ಹರಪನಹಳ್ಳಿ, ದಾವಣಗೆರೆ ಜಿಲ್ಲೆ.

ಎಂ. ಚಂದ್ರಶೇಖರ್‌–  ಐಜಿಪಿ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಬೆಂಗಳೂರು

ಡಾ.ಟಿ.ಡಿ. ಪವಾರ್‌ – ಡಿಐಜಿ, ಸಿಐಡಿ (ಆರ್ಥಿಕ ಅಪರಾಧ), ಬೆಂಗಳೂರು

ಬೋರಸೆ ಭೂಷಣ್‌ ಗುಲಾಬ್‌– ಡಿಸಿಪಿ, (ಆಡಳಿತ), ಬೆಂಗಳೂರು ನಗರ

ಸಂಜೀವ ಎಂ. ಪಾಟೀಲ– ಎಸ್‌ಪಿ, ಎಸಿಬಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry