ಕಣ್ಣಿಗೆ– ಕಣ್ಣು ಪರಿಹಾರವಲ್ಲ: ಪ್ರತಾಪಸಿಂಹ ಟ್ವೀಟ್‌

7

ಕಣ್ಣಿಗೆ– ಕಣ್ಣು ಪರಿಹಾರವಲ್ಲ: ಪ್ರತಾಪಸಿಂಹ ಟ್ವೀಟ್‌

Published:
Updated:
ಕಣ್ಣಿಗೆ– ಕಣ್ಣು ಪರಿಹಾರವಲ್ಲ: ಪ್ರತಾಪಸಿಂಹ ಟ್ವೀಟ್‌

ಬೆಂಗಳೂರು: ಏಟಿಗೆ– ಎದಿರೇಟು ಮತ್ತು ಕಣ್ಣಿಗೆ ಕಣ್ಣು ಎಂದು ಹೊರಟರೆ ಜಗತ್ತೇ ಕತ್ತಲಿನಲ್ಲಿ ಮುಳುಗುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿದ್ದಾರೆ.

ದೀಪಕ್‌ ಹತ್ಯೆಗೆ ಬಷೀರ್‌ ಹತ್ಯೆ ಉತ್ತರವಲ್ಲ. ಈ ಸಂದರ್ಭದಲ್ಲಿ ಹಿಂದು ಮತ್ತು ಮುಸ್ಲಿಂ ಧರ್ಮೀಯರು ಒಗ್ಗೂಡಿ ಶಾಂತಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿಲ್ಲ. ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry