ದಾನಿಗಳು– ನಿಧಾನಿಗಳು!

5

ದಾನಿಗಳು– ನಿಧಾನಿಗಳು!

Published:
Updated:

ರಾಜಕೀಯ ಪಕ್ಷಗಳ ಎಲ್ಲ

ಮುಖಂಡರು ಈಗ ಅಂಗೈಯಲ್ಲಿ

ಅರಮನೆ ತೋರಿಸುವ ದಾನಿಗಳು!

ಮೂಗಿನ ಮೇಲೆ ಬೆರಳಿಟ್ಟು

ಕೇಳುವ, ತಲೆ ಕೆರೆಯುವ

ಮತದಾರರು ನಿಧಾನಿಗಳು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry