150 ಆರೋಗ್ಯ ವಿಸ್ತರಣೆ ಕೇಂದ್ರಗಳ ಸ್ಥಾಪನೆಗೆ ಆದೇಶ

7

150 ಆರೋಗ್ಯ ವಿಸ್ತರಣೆ ಕೇಂದ್ರಗಳ ಸ್ಥಾಪನೆಗೆ ಆದೇಶ

Published:
Updated:

ಬೆಂಗಳೂರು: ವಿವಿಧ ಜಿಲ್ಲೆಗಳಲ್ಲಿ 150 ಆರೋಗ್ಯ ವಿಸ್ತರಣೆ ಕೇಂದ್ರಗಳನ್ನು ಆರಂಭಿಸುವ ಸಂಬಂಧ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಪ್ರತಿ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ತಲಾ ಒಂದು ವೈದ್ಯ ಹುದ್ದೆ, ಒಂದು ಶುಶ್ರೂಷಕ ಹುದ್ದೆ ಮತ್ತು ಒಂದು ಗ್ರೂಪ್‌ – ಡಿ ಹುದ್ದೆಯಂತೆ ಒಟ್ಟು 450 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ವೈದ್ಯರ ಹುದ್ದೆ (ಗುತ್ತಿಗೆ) ₹ 45,000, ಶುಶ್ರೂಷಕ ಹುದ್ದೆ(ಹೊರ ಗುತ್ತಿಗೆ) ₹ 13,072 ಮತ್ತು  ಗ್ರೂಪ್‌ ಡಿ ಹುದ್ದೆ (ಹೊರ ಗುತ್ತಿಗೆ)  ₹12,243 ಸಂಭಾವನೆ ನಿಗದಿ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry