ಭೀಮಾ ಕೋರೆಗಾಂವ್ ಘಟನೆ ಖಂಡಿಸಿ ಬೀದರ್ ಬಂದ್

7

ಭೀಮಾ ಕೋರೆಗಾಂವ್ ಘಟನೆ ಖಂಡಿಸಿ ಬೀದರ್ ಬಂದ್

Published:
Updated:
ಭೀಮಾ ಕೋರೆಗಾಂವ್ ಘಟನೆ ಖಂಡಿಸಿ ಬೀದರ್ ಬಂದ್

ಬೀದರ್: ಭೀಮಾ ಕೋರೆಗಾಂವ್ ಘಟನೆ ಖಂಡಿಸಿ ಮಂಗಳವಾರ ಬೀದರ್ ಬಂದ್ ಮಾಡಲಾಗಿದೆ. ಈ ವೇಳೆ ವಾಹನಗಳ ಗಾಜು ಒಡೆಯಲಾಗಿದೆ.

ಬಂದ್‌ನಿಂದಾಗಿ ಬಸ್, ಆಟೊ ಸಂಚಾರ ಸ್ಥಗಿತಗೊಂಡಿದೆ. ಶಾಲಾ ಕಾಲೇಜುಗಳು, ಅಂಗಡಿಗಳು, ಚಿತ್ರಮಂದಿರ, ಪೆಟ್ರೋಲ್ ಬಂಕ್‌ಗಳು ಮುಚ್ಚಿವೆ.

ಬಂದ್ ವೇಳೆ ಮೂರು ವಾಹನಗಳ ಗಾಜು ಒಡೆಯಲಾಗಿದೆ. ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಕಾರಿನ ಗಾಜು ಒಡೆದಿರುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry