ಈ ದಿನ 'ಹೃತಿಕ್‌ ರೋಶನ್‌' ಜನ್ಮ ದಿನ

7

ಈ ದಿನ 'ಹೃತಿಕ್‌ ರೋಶನ್‌' ಜನ್ಮ ದಿನ

Published:
Updated:
ಈ ದಿನ 'ಹೃತಿಕ್‌ ರೋಶನ್‌' ಜನ್ಮ ದಿನ

(10ನೇ ಜನವರಿ, 1974)

ಕಹೋ ನಾ ಪ್ಯಾರ್‌ ಹೈ, ಕೋಯಿ ಮಿಲ್‌ ಗಯಾ, ಕ್ರಿಶ್‌ ಸಿನಿಮಾದ ಹೆಸರು ಕೇಳಿದೊಡನೇ ಪಕ್ಕನೇ ನೆನಪಾಗುವವರು ನಟ ಹೃತಿಕ್‌ ರೋಶನ್‌. 'ಕಹೋ ನಾ ಪ್ಯಾರ್ ಹೈ’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ ರೋಶನ್‌ಗೆ ಶಾರುಕ್‌ ಜೊತೆ ನಟಿಸಿದ ‘ಕಭಿ ಖುಷಿ ಕಭಿ ಗಮ್‌’ ಚಿತ್ರವೂ ಖ್ಯಾತಿ ತಂದುಕೊಟ್ಟಿತು.

ಹೃತಿಕ್‌ ಖ್ಯಾತಿ ಪಡೆದಿದ್ದು ಕ್ರಿಶ್‌ ಚಿತ್ರದ ಮೂಲಕ. ಕ್ರಿಶ್‌–2 ಹಾಗೂ ಕ್ರಿಶ್‌–3 ಕೂಡ ಬಿಡುಗಡೆಯಾಗಿದೆ. ಡಾನ್ಸ್‌ಗೂ ಹೃತಿಕ್ ಹೆಸರುವಾಸಿ. ಸೂಸನ್ ಖಾನ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದರು. ಆದರೆ 14 ವರ್ಷಗಳ ದಾಂಪತ್ಯ 2014ರಲ್ಲಿ ಮುರಿದುಬಿತ್ತು. ರೆಹಾನ್‌, ರಿಧಾನ್‌ ಪುತ್ರರಿದ್ದಾರೆ. ವಿಚ್ಛೇದನದ ನಂತರವೂ ಸುಸಾನ್ ಅವರೊಡನೆ ಗೆಳೆತನ ಉಳಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry