ಕಲಬುರ್ಗಿ: ರೌಡಿ ಕಾಲಿಗೆ ಪೊಲೀಸರ ಗುಂಡೇಟು

7

ಕಲಬುರ್ಗಿ: ರೌಡಿ ಕಾಲಿಗೆ ಪೊಲೀಸರ ಗುಂಡೇಟು

Published:
Updated:
ಕಲಬುರ್ಗಿ: ರೌಡಿ ಕಾಲಿಗೆ ಪೊಲೀಸರ ಗುಂಡೇಟು

ಕಲಬುರ್ಗಿ: ನಗರ ಹೊರವಲಯದ ಕೆಸರಟಗಿ ಗಾರ್ಡನ್ ಸಮೀಪ ಪೊಲೀಸರು ರೌಡಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಕಡಬೂರು ಮಲ್ಯಾ ಅಲಿಯಾಸ್ ಮಲ್ಲಿಕಾರ್ಜುನ ಗುಂಡೇಟು ತಿಂದು ಗಾಯಗೊಂಡಿದ್ದು, ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ.

ಈತ ಎನ್‌ಕೌಂಟರ್‌ನಲ್ಲಿ ಈಚೆಗೆ ಬಲಿಯಾಗಿದ್ದ ಕರಿ ಚಿರತೆ ಅಲಿಯಾಸ್ ಮಲ್ಲಿಕಾರ್ಜುನ ಜತೆ ಸೇರಿ ಹಲವರು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ.

ಲಕ್ಷ್ಮೀಕಾಂತ ಎಂಬುವರ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಕಡಬೂರು ಮಲ್ಯಾ ಅಲಿಯಾಸ್ ಮಲ್ಲಿಕಾರ್ಜುನ ಪ್ರಮುಖ ಆರೋಪಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry