ಸಚಿವ ತನ್ವೀರ್ ಸೇಠ್‌ಗೆ ಬೆದರಿಕೆ ಕರೆ: ₹ 10 ಕೋಟಿಗೆ ಬೇಡಿಕೆ

7

ಸಚಿವ ತನ್ವೀರ್ ಸೇಠ್‌ಗೆ ಬೆದರಿಕೆ ಕರೆ: ₹ 10 ಕೋಟಿಗೆ ಬೇಡಿಕೆ

Published:
Updated:
ಸಚಿವ ತನ್ವೀರ್ ಸೇಠ್‌ಗೆ ಬೆದರಿಕೆ ಕರೆ: ₹ 10 ಕೋಟಿಗೆ ಬೇಡಿಕೆ

ಬೆಂಗಳೂರು: ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ₹ 10 ಕೋಟಿಗೆ ಬೇಡಿಕೆ ಇಡಲಾಗಿದೆ.

ಹಣ ನೀಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿ ಕರೆ ಮಾಡಿದವರು ಬೆದರಿಕೆಯೊಡ್ಡಿದ್ದಾರೆ. ಭೂಗತ ಪಾತಕಿ ರವಿ ಪೂಜಾರಿ ಕಡೆಯವರಿಂದ ಕರೆ ಬಂದಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ಸಚಿವರು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಅಲ್ಲದೆ, ತಮಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಗೃಹ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ ಎಂದು ನ್ಯೂಸ್‌ 18 ವೆಬ್‌ಸೈಟ್ ಟ್ವೀಟ್ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry