ರಾಷ್ಟ್ರಮಟ್ಟದ ಮಾಜಿ ಬಾಕ್ಸರ್‌ ಈಗ ಚಾಲಕ!

7

ರಾಷ್ಟ್ರಮಟ್ಟದ ಮಾಜಿ ಬಾಕ್ಸರ್‌ ಈಗ ಚಾಲಕ!

Published:
Updated:
ರಾಷ್ಟ್ರಮಟ್ಟದ ಮಾಜಿ ಬಾಕ್ಸರ್‌ ಈಗ ಚಾಲಕ!

ಪಂಜಾಬ್‌: ರಾಷ್ಟ್ರಮಟ್ಟದ ಮಾಜಿ ಬಾಕ್ಸರ್‌ ಹಾಗೂ ಮಾಜಿ ಸೈನಿಕ ಲಖಾ ಸಿಂಗ್‌ ಲುಧಿಯಾನಾದಲ್ಲಿ ಚಾಲಕನಾಗಿ ದಿನದೂಡುತ್ತಿದ್ದಾರೆ. 

‘ನಾನು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಅನೇಕ ಪದಕಗಳನ್ನು ಗಳಿಸಿದ್ದೇನೆ. ಒಮ್ಮೆ ಚಾಂಪಿಯನ್‌ಷಿಪ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಹೋಗಿದ್ದಾಗ ಟೆಕ್ಸಾಸ್ ವಿಮಾನ ನಿಲ್ದಾಣದಲ್ಲಿ ನನ್ನನ್ನು ಯಾರೋ ಮೋಸಗೊಳಿಸಿ ಕರೆದು ಹೋಗಿದ್ದರು. ಆದರೆ ನಾನು ತಲೆ ಮರೆಸಿಕೊಂಡಿರುವುದಾಗಿ ಸೇನೆ ಘೋಷಿಸಿತ್ತು. ಇದು ನನ್ನಿಂದ ಉದ್ದೇಶ ಪೂರ್ವಕವಾಗಿ ಆದ ತಪ್ಪಲ್ಲ. ನನಗೆ ಸರ್ಕಾರ ಹಾಗೂ ಸೇನೆಯ ಸಹಕಾರದ ಅಗತ್ಯವಿದೆ’ ಎಂದು ಮನವಿ ಮಾಡಿರುವುದಾಗಿ ಎಎನ್ಐ ವರದಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry