ವಧುವಿನ ಉಡುಪಿಗೆ ರಿಯಾಯ್ತಿ

7

ವಧುವಿನ ಉಡುಪಿಗೆ ರಿಯಾಯ್ತಿ

Published:
Updated:

ವಧುವಿನ ಉಡುಪಿಗೆ ರಿಯಾಯ್ತಿ

ವಿಠಲ್‌ ಮಲ್ಯ ರಸ್ತೆಯಲ್ಲಿರುವ ಎವಲ್ಯೂಜಿಯೊನ್ ಮಳಿಗೆಯಲ್ಲಿ ಹೊಸ ವರ್ಷದ ಅಂಗವಾಗಿ ವಧುವಿನ ಉಡುಪುಗಳ ಮೇಲೆ ಶೇ70ರಷ್ಟು ರಿಯಾಯ್ತಿ ಇದೆ. ಅನಾಮಿಕ ಖನ್ನಾ, ರೋಹಿತ್ ಗಾಂಧಿ, ರಾಹುಲ್ ಖನ್ನಾ, ನಮ್ರತ ಜೋಷಿಪುರ, ಗೌರವ ಗುಪ್ತ, ದಿವ್ಯಂ ಮೆಹ್ತಾ, ನಚಿಕೇತ್ ಬರ್ವೆ, ಕೃಷ್ಣ ಮೆಹ್ತಾ, ವರುಣ್, ನಿಧಿಕಾ, ರೋಹಿತ್ ಬಲ್ ಅವರ ವಿನ್ಯಾಸದ  ಉಡುಪುಗಳ ಸಂಗ್ರಹ ಇಲ್ಲಿದೆ. ಈ ಕೊಡುಗೆ ಜ.21ರ ತನಕ ಇರುತ್ತದೆ. ಮಾಹಿತಿಗೆ: 080–4112 1088

ಹೊಸ ಸ್ಮಾರ್ಟ್‌ಫೋನ್

ಚೀನಾದ ಪ್ರಮುಖ ಎಲೆಕ್ಟ್ರಾನಿಕ್ ಕಂಪೆನಿ ಐವೋಮಿ ಐ1 ಮತ್ತು ಐ1ಎಸ್ ಎಂಬ ಎರಡು ಹೊಸ ಸ್ಮಾರ್ಟ್‌ಫೋ ನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವು ಅತ್ಯುತ್ತಮ ಕ್ಯಾಮೆರಾ ಗುಣಮಟ್ಟ, ಉತ್ತಮ ಸಾಮರ್ಥ್ಯ, ವಿನ್ಯಾಸ್, ಒನ್ ಟಚ್ ಫಿಂಗರ್ ಪ್ರಿಂಟ್ ಸೆನ್ಸಾರ್ ಹೊಂದಿವೆ. ಫ್ಲಿಪ್ ಕಾರ್ಟ್‌ನಲ್ಲಿ ಐ1, ಐ1ಎಸ್ ಸ್ಮಾರ್ಟ್‌ಫೋನ್ ಮಾರಾಟಕ್ಕಿವೆ. ಈ ಎರಡೂ ಶ್ರೇಣಿಯ ಫೋನ್‌ಗಳು ಕಪ್ಪು ಮತ್ತು ಪ್ಲಾಟಿನಂ ಗೋಲ್ಡ್ ಬಣ್ಣಗಳಲ್ಲಿ ದೊರೆಯುತ್ತವೆ.‌ ಐ1 ದರ ₹ 5999, ಐ1ಎಸ್ ದರ ₹ 6999ರಿಂದ ಆರಂಭ.

ಹಬ್ಬಕ್ಕಾಗಿ ಸೀರೆಗಳು

ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮಕ್ಕಾಗಿ ಲೈಮ್ ರೋಡ್ ವಿವಿಧ ವಿನ್ಯಾಸದ ಕಾಂಜೀವರಂ ಸೀರೆಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ. ವಸ್ತ್ರವಿನ್ಯಾಸಕಿ ನತಾಶ ಶೇಟ್ ಈ ಸೀರೆಗಳನ್ನು ವಿನ್ಯಾಸ ಮಾಡಿದ್ದಾರೆ. ವಿವಿಧ ಬಣ್ಣ, ವಿನ್ಯಾಸದ ಸೀರೆಗಳು ವಿವಿಧ ಬೆಲೆಗಳಲ್ಲಿ ಆನ್‌ಲೈನ್‌ನಲ್ಲಿ ಲಭ್ಯ. www.limeroad.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry