ಮಲಬಾರ್‌ ಗೋಲ್ಡ್‌ ನಾಳೆ 11 ಹೊಸ ಮಳಿಗೆ ಉದ್ಘಾಟನೆ

7

ಮಲಬಾರ್‌ ಗೋಲ್ಡ್‌ ನಾಳೆ 11 ಹೊಸ ಮಳಿಗೆ ಉದ್ಘಾಟನೆ

Published:
Updated:

ಬೆಂಗಳೂರು: ಚಿನ್ನಾಭರಣ ಮಾರಾಟ ಸಂಸ್ಥೆ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌, ತನ್ನ ಜಾಗತಿಕ ವಹಿವಾಟು ವಿಸ್ತರಿಸಲು ಮುಂದಾಗಿದೆ.

ಆರು ದೇಶಗಳಲ್ಲಿ 11 ಹೊಸ ಮಳಿಗೆಗಳನ್ನು ಇದೇ ಶುಕ್ರವಾರ (ಜ. 12) ಏಕಕಾಲಕ್ಕೆ ಆರಂಭಿಸಲಾಗುತ್ತಿದೆ. ಇದರಿಂದ ಸಂಸ್ಥೆಯ ಒಟ್ಟಾರೆ ಮಳಿಗೆಗಳ ಸಂಖ್ಯೆ 208ಕ್ಕೆ ಏರಲಿದೆ.

ತೆಲಂಗಾಣದ ವಾರಂಗಲ್‌ (1), ಸಂಯುಕ್ತ ಅರಬ್‌ ಒಕ್ಕೂಟದ ವಿವಿಧ ಮಾಲ್‌ಗಳಲ್ಲಿ (5), ಕತಾರ್‌ (2), ಓಮನ್‌, ಸಿಂಗಪುರ, ಮಲೇಷ್ಯಾದಲ್ಲಿ ಈ   11 ಹೊಸ ಮಳಿಗೆಗಳನ್ನು ಏಕಕಾಲಕ್ಕೆ ಆರಂಭಿಸುತ್ತಿರುವುದು ಇದೇ ಮೊದಲು ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry