ಸೇನಾ ನೇಮಕಾತಿ ವೇಳೆ ಕಾಲ್ತುಳಿತ: 1 ಸಾವು

7

ಸೇನಾ ನೇಮಕಾತಿ ವೇಳೆ ಕಾಲ್ತುಳಿತ: 1 ಸಾವು

Published:
Updated:

ಡೆಹರಿ ಆನ್‌ ಸೋನ್, ಬಿಹಾರ: ರೋಹತಾಸ್ ಜಿಲ್ಲೆಯ ಡೆಹರಿ ಆನ್ ಸೋನ್‌ನಲ್ಲಿ ಬುಧವಾರ ನಡೆದ ಸೇನಾ ನೇಮಕಾತಿ ವೇಳೆ ಉಂಟಾದ ಕಾಲ್ತುಳಿತದಲ್ಲಿ ಒಬ್ಬ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ನಸುಕಿನ 3 ಗಂಟೆ ಹೊತ್ತಿಗೆ ಸೇನಾ ನೇಮಕಾತಿಗೆ ನಡೆಯಲಿದ್ದ ಬಿಎಂಪಿ ಮೈದಾನ ಪ್ರವೇಶಿಸಲು ಆಕಾಂಕ್ಷಿಗಳು ನುಗ್ಗಲು ಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಮೃತನನ್ನು ಗಯಾ ಜಿಲ್ಲೆಯ ಮುಖೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry